Kranti kannadiga

Kranti kannadiga stay with your hope

09/03/2025
ಶ್ರೀ ಕ್ಷೇತ್ರದ ಹೆಸರನ್ನ ದುರುಪಯೋಗ ಮಾಡ್ಕೊಂಡು ಹೆಚ್ಚಿನ ಬಡ್ಡಿ ಹಾಕಿ, ಅದೇ ಜನರಿಂದ ಅದೇ ಶ್ರೀ ಕ್ಷೇತ್ರದ  ಹೆಸರಿನ ಮೇಲೆ ಬೇಸರ ಆದ್ರೆ  ನಿಮಗೆ...
07/03/2025

ಶ್ರೀ ಕ್ಷೇತ್ರದ ಹೆಸರನ್ನ ದುರುಪಯೋಗ ಮಾಡ್ಕೊಂಡು ಹೆಚ್ಚಿನ ಬಡ್ಡಿ ಹಾಕಿ, ಅದೇ ಜನರಿಂದ ಅದೇ ಶ್ರೀ ಕ್ಷೇತ್ರದ ಹೆಸರಿನ ಮೇಲೆ ಬೇಸರ ಆದ್ರೆ ನಿಮಗೆ ಆಕ್ರೋಶ ಬರೋಲ್ವ ?
ಆ.. ಶ್ರೀ ಕ್ಷೇತ್ರ ಹೇಗೆ ಬಂತು ಅಂತ ಹೇಳಿದ್ರೆ ನಿಮ್ಗೆ ಆಕ್ರೋಶ ಉಕ್ಕಿ ಬರುತ್ತಾ?
ಆತಾ ಹಿಂದೂಗಳ ವಿಷ್ಯಕೇ ನಿಜವಾಗ್ಲೂ ಬಂದಿದ್ರೆ ಅಥವಾ ಶ್ರೀ ಕ್ಷೇತ್ರದ ಬಗ್ಗೆ ಅಲ್ಲಿನ ನಮ್ಮ ಆರಾಧ್ಯ ದೇವರ ಬಗ್ಗೆ ಮಾತಾಡಿದ್ರೆ ನಾವೆಲ್ಲರೂ ನಿಮ್ಮ ಜೊತೆ ಸದಾಕಾಲ ಇರ್ತೀವಿ ...
ಎಷ್ಟು ದಿನಾ ಆದ್ರೂ ನಿಮ್ಗೆ ಹುಡುಗಿ ಸಾವಿನ ಬಗ್ಗೆ ಇದು ವರೆಗೂ ಆಕ್ರೋಶನೆ ಬಂದಿಲ್ಲ .ಹಾಗಿದ್ರೆ ನಿಮ್ಮ ಮನೇಲಿ ಅದೇ ಪರಿಸ್ಥಿತಿ ಆದ್ರೆ ನೀವು ಹೀಗೇನೇ ಇರೋದ ...?
ಹಾಗಿದ್ರೆ ಅದೇ ಶ್ರೀ ಕ್ಷೇತ್ರದ ಹೆಸರನ್ನ ದುರುಪಯೋಗ ಆಗ್ಬರ್ದು ಹೆಸರನ್ನ ಬದಲಾಯಿಸಿ ಅಂತ ನೀವು ಅದೇ ಸಂಸ್ಥೆಗೆ ಪತ್ರ ಬರೀರಿ ಹಾಗೆ RBI ಗು ಪತ್ರ ಬರ್ದು
ಆ... ಶ್ರೀ ಕ್ಷೇತ್ರದ ಹೆಸರನ್ನ ಉಸಿಸ್ಬೇಕು

ಅದು ನಿಮ್ಮಿಂದ ಆಗುತ್ತಾ?

07/03/2025

ಆದ್ರೆ ಕೈ ಜೋಡಿಸಿ ಅವಮಾನ ಮಾಡ್ಬೇಡಿ...

Address

Bangalore

Telephone

+917349338627

Website

Alerts

Be the first to know and let us send you an email when Kranti kannadiga posts news and promotions. Your email address will not be used for any other purpose, and you can unsubscribe at any time.

Share